''ಕಾಶ್ಮೀರದಲ್ಲಿ ಪಂಡಿತರ ಮೇಲೆ ಆದ ಹಿಂಸೆ, ಗೋರಕ್ಷಕರು ಮಾಡಿದ ಹಿಂಸೆಯಲ್ಲಿ ವ್ಯಾತ್ಯಾಸವಿಲ್ಲ. ಯಾವುದೇ ಆದರೂ ಹಿಂಸೆ, ಹಿಂಸೆಯೇ'' ನಟಿ ಸಾಯಿ ಪಲ್ಲವಿಯ ಈ ಹೇಳಿಕೆ ಸರಿಯೇ?