ಕೆಪಿಸಿಸಿಗೆ ಡಿ. ಕೆ. ಶಿವಕುಮಾರ್ ಅಧ್ಯಕ್ಷ: ಮುಂದೆ ಏನಾಗಬಹುದು? ಡಿಕೆಶಿ ಬಳಸಿಕೊಂಡು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬಹುದು ಸಿದ್ದರಾಮಯ್ಯ ಬಳಸಿಕೊಂಡು ಡಿಕೆಶಿ ಸಿಎಂ ಆಗಬಹುದು ಇಬ್ಬರ ಜಗಳದಲ್ಲಿ ಮೂರನೇಯವರು ಲಾಭ ತೆಗೆದುಕೊಳ್ಳಬಹುದು