ಮೊಹಾಲಿ ಪಿಚ್‌ನಲ್ಲಿ 208 ರನ್ ಡಿಫೆಂಡ್ ಮಾಡಿಕೊಳ್ಳದ ಟೀಂ ಇಂಡಿಯಾ, ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಗೆಲ್ಲಬಹುದೇ?