ನಥಿಂಗ್ ತನ್ನ ಸಿಗ್ನೇಚರ್ ಗ್ಲಿಫ್ ಇಂಟರ್ಫೇಸ್ ಬದಲಾವಣೆ ಮಾಡಿರುವ ಕುರಿತು ನಿಮ್ಮ ಅಭಿಪ್ರಾಯ ಏನು? ನಥಿಂಗ್ ತನ್ನ ಸಿಗ್ನೇಚರ್ ಶೈಇಯ ಗ್ಲಿಫ್ ಇಂಟರ್ಫೇಸ್ ಅನ್ನು ಉಳಿಸಿಕೊಳ್ಳಬೇಕಿತ್ತು. ಹೊಸ ಡಾಟ್ ಮ್ಯಾಟ್ರಿಕ್ಸ್-ಶೈಲಿಯ ಬ್ಯಾಕ್ ಪ್ಯಾನಲ್ ಶೈಲಿಯನ್ನು ಸಹ ನೋಡೋಣ.