Oneindia Polls

Kannada Polls

Browse live Kannada polls from across all Oneindia sections and vote in a tap. Results update the moment you choose.


Loading More...

ಸಂಪುಟ ವಿಸ್ತರಣೆ, ದಿಲ್ಲಿಗೆ ಡಿಕಶಿ: ಒತ್ತಡಕ್ಕೆ ಮಣಿದು ಸಚಿವ ನಾಗೇಂದ್ರ ರಾಜೀನಾಮೆ ಕೊಡುತ್ತಾರೆಯೇ?

RSS ನೋಂದಣಿ: ಕಾನೂನು, ಹಣಕಾಸಿನ ಹೊಣೆಗಾರಿಕೆ ಸ್ಪಷ್ಟವಾಗಬೇಕು ಎನ್ನುವ ಪ್ರಿಯಾಂಕ್ ಖರ್ಗೆ ವಾದ ಸರಿಯೇ

ತೆಲುಗು ಪಿಆರ್ ಟೀಂನಿಂದ 'ಟಾಕ್ಸಿಕ್' ವಿರುದ್ಧ ನೆಗೆಟಿವ್ ರಿವ್ಯೂ! ಯಶ್ ತುಳಿಯಲು ಮುಂದಾಯ್ತಾ ಟಾಲಿವುಡ್?

ಕರ್ನಾಟಕದ ಹುಬ್ಬಳ್ಳಿ ಸೇರಿ ದೇಶದ 11 ಏರ್‌ಪೋರ್ಟ್‌ಗಳನ್ನು ಖಾಸಗಿಗೆ ನೀಡುವ ಕೇಂದ್ರ ಸರ್ಕಾರದ ಯೋಜನೆ ಸರಿಯೇ?

ಸಮಾನ ಹಕ್ಕಿಗೆ ಸಮಾನ ನಾಗರೀಕ ಸಂಹಿತೆ ಬೆಂಬಲಿಸಲೆಂದು ಆಗ್ರಹಿಸಿ, ರಾಹುಲ್ ಗಾಂಧಿ ಹಿಂದೂ ವಿರೋಧಿ ಎಂದ ಅಸ್ಮಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿಕೆಯನ್ನು ಸಮರ್ಥಿಸುತ್ತೀರಾ?

ಟಾಕ್ಸಿಕ್ ಬೆನ್ನಲ್ಲೇ ನಟ ಯಶ್‌ ತೆಲಗು ಚಿತ್ರದಲ್ಲಿ ನಟಿಸುವ ಹಿಂಟ್ ಸಿಕ್ಕಿದೆ, ರಶ್ಮಿಕಾ ಮಂದಣ್ಣ ಜೊತೆಯೂ ನಟಿಸಬೇಕಾ?

ಆದಾನಿ ಭೇಟಿ ಮಾಡಿದ ಡಿಕೆಶಿ: ಸಿಎಂಮಾತಿಗೂ ಕೃತಿಗೂ ವ್ಯತ್ಯಾಸವಿದೆ ಎಂಬ ಆರೋಪವನ್ನು ನೀವು ಒಪ್ಪುತ್ತೀರಾ?

ಬೆಂಗಳೂರು ಸೇರಿ ಕರ್ನಾಟಕದ ಉದ್ಯಾನಗಳ ಶೇ.5ರಷ್ಟು ಜಾಗ ಬಳಕೆಗೆ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ಸರಿಯೇ?

ಇನ್ನೂ ಮುಂಗಾರು ಸಂಸತ್ ಅಧಿವೇಶನ ಅಧಿಕೃತವಾಗಿ ಕೊನೆಗೊಂಡಿಲ್ಲ. ಕ್ಷೇತ್ರ ಮರುವಿಂಗಡಣೆ, ಮಹಿಳಾ ವಿಧೇಯಕ ಕಾಯ್ಡೆ ಮಂಡನೆಯಾಗುವ ಸೂಚನೆಯೇ ಇದು?

ತಮಿಳುನಾಡು-ಕರ್ನಾಟಕದ ಜಲ ಬಿಕ್ಕಟ್ಟಿಗೆ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಿದರೆ ಇತ್ಯರ್ಥವಾಗುವುದೇ?

ಕರ್ನಾಟಕ ತಮಿಳುನಾಡಿಗೆ ನೀರು ಹರಿಸುತ್ತಿದ್ದು, ಸಿಎಂ ಡಿಕೆಶಿ ರಾಜೀನಾಮೆ ನೀಡಬೇಕೆಂದು ವಾಟಾಳ್ ನಾಗಾರಾಜ್ ಆಗ್ರಹಿಸಿದ್ದು ಸರಿಯೇ?

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿದರೆ ಬೆಂಗಳೂರಿನ ಟ್ರಾಫಕ್ ಸಮಸ್ಸಗೆ ಮುಕ್ತಿ ಹಾಡಹುದೇ ?

ಕ್ಯಾಪ್ಟನ್ ಅಭಿಮನ್ಯು ನಿವೃತ್ತಿಗೂ ಮುನ್ನ ಮತ್ತೊಮ್ಮೆ ಜಂಬೂಸವಾರಿಯಲ್ಲಿ ಅಂಬಾರಿ ಹೊರಲು ಅವಕಾಶ ನೀಡಬೇಕೇ?

ಸೆಪ್ಟೆಂಬರ್‌ನಲ್ಲಿ ಸಿದ್ದರಾಮಯ್ಯ ಅಹಿಂದ ಸಮಾವೇಶ: ಡಿ.ಕೆ ಶಿವಕುಮಾರ್ ಮೇಲೆ ಪ್ರಭಾವ ಬೀರಲಿದೆಯೇ ?

ಎಚ್‌.ಡಿ.ಕುಮಾರಸ್ವಾಮಿ ಡಿಕೆಶಿಗೆ ಪತ್ರ ಬರೆದಂತೆ ಸರ್ಕಾರ ನೈಸ್ ರಸ್ತೆಯನ್ನು ಸ್ವಾಧೀನ ಪಡಿಸಿಕೊಳ್ಳಬೇಕೇ?

ಬೆಂಗಳೂರಲ್ಲಿ ಮನೆ ಮುಂದೆ ರಸ್ತೆಯಲ್ಲಿ ನಿಲ್ಲಿಸುವ ವಾಹನಕ್ಕೆ 20-25 ಸಾವಿರ ಶುಲ್ಕ ವಿಧಿಸುವ ಕ್ರಮ ಸರಿಯೇ?

ಓಲಾ, ಊಬರ್ ಸೇವೆಯ ತ್ವರಿತ ಬುಕಿಂಗ್‌ಗೆ ಟಿಪ್ಸ್‌ನಂತೆ ಅಧಿಕ ಹಣಕ್ಕಾಗಿ ಒತ್ತಾಯಿಸುವುದನ್ನು ಸರಕಾರ ನಿಷೇಧಿಸಿದ್ದು ಸರಿಯೇ?