ಏಷ್ಯಾದಲ್ಲೇ ಕಳಪೆ ಕರೆನ್ಸಿ ನಮ್ಮದೇ! ಡಾಲರ್ ಮುಂದೆ ರೂಪಾಯಿ? ಸರ್ಕಾರದ ನೀತಿಗಳನ್ನು ಬಲಪಡಿಸಬೇಕು, ರೂಪಾಯಿಯಲ್ಲಿ ಸ್ತಿರತೆ ಹೆಚ್ಚಿಸಬೇಕು, ಸ್ಥಿರ ಆರ್ಥಿಕ ಬೆಳವಣಿಗೆಗೆ ಸಂಪೂರ್ಣ ಕಾರ್ಯಯೋಜನೆ ಬೇಕು,